ನರ್ಸ್ ಕಿರಿಕಿರಿ

WD
ಮಹಿಳೆ: ಡಾಕ್ಟ್ರೇ ದಯವಿಟ್ಟು ನನ್ನ ಯಜಮಾನ್ರನ್ನ ಒಳಗೆ ಕರೆಯಿರಿ.

ಡಾಕ್ಟರ್: ನಂಬಿಯಮ್ಮಾ, ನಾನು ಸಭ್ಯಸ್ಥ.

ಮಹಿಳೆ: ನಿಮ್ಮದಲ್ಲಾ ಡಾಕ್ಟ್ರೇ ಸಮಸ್ಯೆ. ಹೊರಗೆ ನನ್ನ ಗಂಡನೊಂದಿಗೆ ನಿಮ್ಮ ನರ್ಸೂ ಕೂತಿದ್ದಾರೆ.

ವೆಬ್ದುನಿಯಾವನ್ನು ಓದಿ