ನಾನು ಸಾಯಬೇಕು...

WD
ಜಗಳಗಂಟಿ ಹೆಂಡತಿಯಿಂದ ಬೇಸತ್ತ ಗಂಡ ಹೇಳಿದ ನನಗೆ ಸಾಯಬೇಕು ಅನ್ನಿಸ್ತಾ ಇದೆ.

ಕೂಡಲೇ ಹೆಂಡತಿ, ನನಗೂ ಸಾಯಬೇಕು ಅನ್ನಿಸ್ತಾ ಇದೆ ಎಂದಳು.

ತಕ್ಷಣವೇ ಗಂಡ, ನನಗೆ ಬದುಕಬೇಕು ಅನ್ನಿಸ್ತಾ ಇದೆ. ಲೈಫ್ ಎಂಜಾಯ್ ಮಾಡಲು ಆಸೆ ಆಗ್ತಾ ಇದೆ ಎಂದ.

ವೆಬ್ದುನಿಯಾವನ್ನು ಓದಿ