ನಿನಗಿಂತ ತೆಳ್ಳಗೆ

WD
ಹೆಂಡತಿ: ನಾನು ಮದುವೆಯಾದರೆ ನೀವು ಬೇರೆ ಹುಡುಗಿಯೊಬ್ಬರನ್ನು ಮದುವೆಯಾಗುತ್ತೀರಾ?

ಗಂಡು: ಆಗಬಹುದೇನೋ...

ಹೆಂಡತಿ: ನನ್ನ ಫೋಟೋ ಬದಲು ಅವಳ ಫೋಟೋ ಹಾಕುತ್ತೀರಾ?

ಗಂಡ:ಆವಾಗಲ್ವಾ ನೋಡುವ. ಹಾಕುವ ಅನಿವಾರ್ಯತೆ ಬಂದರೆ ಹಾಕಬೇಕಾಗುತ್ತದೆ.

ಹೆಂಡತಿ: ನನ್ನ ಡ್ರೆಸ್‌ಗಳನ್ನೆಲ್ಲಾ ಅವಳಿಗೆ ಹಾಕಿಕೊಳ್ಳಲು ಕೊಡುತ್ತೀರಾ?

ಗಂಡ: ಖಂಡಿತಾ ಇಲ್ಲ. ಅವಳು ನಿನಗಿಂತ ತೆಳ್ಳಗಿದ್ದಾಳೆ.

ವೆಬ್ದುನಿಯಾವನ್ನು ಓದಿ