ನೀರಂದ್ರೆ...

ಸಂತಾ: ನನ್ನ ಹೆಂಡತಿ ನೀರಿಗೆ ತುಂಬಾ ಹೆದರುತ್ತಾಳೆ.

ಬಂತಾ: ಹೌದಾ.. ಹೇಗೆ ಹೇಳ್ತಿ ನೀನು?

ಸಂತಾ: ನಿನ್ನೆ ನಾನು ಮನೆಗೆ ಹೋದಾಗ ಅವಳು ಬಾತರೂಂ ಟಬ್‌‌ನಲ್ಲಿ ಸೆಕ್ಯೂರಿಟಿ ಗಾರ್ಡ್‌ನೊಂದಿಗೆ ಸ್ನಾನ ಮಾಡ್ತಾ ಇದ್ಳು..!

ವೆಬ್ದುನಿಯಾವನ್ನು ಓದಿ