ನೀರಿನ ಸಮಸ್ಯೆ

"ಶಾರದಾ-- ಅಮ್ಮ ಅಕ್ಕನ ಕಾಗದದಲ್ಲಿ ಏನಿದೆ?

ಅಮ್ಮ-- ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದೇನೆ ಅಂತ ಬರೆದಿದ್ದಾಳೆ.

ಶಾರದಾ-- ಅಯ್ಯೋ ಪಾಪ, ಅವರ ಊರಿನಲ್ಲಿ ಅಷ್ಟೊಂದು ನೀರಿನ ಸಮಸ್ಯೆ ಇದೆಯೇನಮ್ಮ."

ವೆಬ್ದುನಿಯಾವನ್ನು ಓದಿ