ವಿವರಣೆ

ಗುರುವಾರ, 18 ಸೆಪ್ಟಂಬರ್ 2008 (12:02 IST)
WD
ಗಂಡ: ಇಂದಿನ ದಿನಗಳಲ್ಲಿ ಎಲ್ಲಾ ಬೆಲೆಯು ಹೆಚ್ಚುತ್ತಾ ಇರುವಾಗ ನಮಗಿಬ್ಬರಿಗೂ ಪ್ರವಾಸ ಹೋಗಲು ಖರ್ಚು ಹೆಚ್ಚಾಗುತ್ತದೆ. ಆದ್ದರಿಂದ ನಾನೊಬ್ಬನೇ ಹೋಗಿಬಂದು, ಕಣ್ಣಾರೆ ಕಂಡ ರೀತಿಯಲ್ಲಿ ನಿನಗೆ ವಿವರಿಸುತ್ತೇನೆ.

ಹೆಂಡತಿ: ಆಯ್ತು ಹಾಗೇ ಮಾಡಿ. ನಾನು ಕೂಡಾ ನನಗೆ ಮಾತ್ರ ಅಡುಗೆ ಮಾಡಿ ತಿಂದು, ನೀವು ತಿಂತಾ ಇದ್ದೀರೋ ಅನ್ನೋ ಹಾಗೆ ವಿವರಿಸ್ತೀನಿ

ವೆಬ್ದುನಿಯಾವನ್ನು ಓದಿ