ಸಿಗರೇಟು

"ಹೆಂಗಸೊಬ್ಬಳು-- ಬೀದಿಯಲ್ಲಿ ಸಿಗರೇಟು ಸೇದುತ್ತಾ ನಿಂತ ಬಾಲಕನೋಬ್ಬನನ್ನು

'ಏನಪ್ಪ ನೀನು ಹೀಗೆ ರಸ್ತೆಯಲ್ಲಿ ಸೀಗರೇಟು ಸೇದುವುದು ನಿಮ್ಮ ತಾಯಿಗೆ ಗೋತ್ತಾ'?

ಬಾಲಕ-- ಅದಿರಲಿ'ನೀವು ಹೀಗೆ ಅಪರಿಚಿತರನ್ನು ರಸ್ತೆಯಲ್ಲಿ ಮಾತನಾಡಿಸುವುದು ನಿಮ್ಮ ಯಾಜಮಾನರಿಗೆ ಗೋತ್ತಾ?' ಎಂದು ಪ್ರಶ್ನಿಸಿದ."

ವೆಬ್ದುನಿಯಾವನ್ನು ಓದಿ