ಸೌಂದರ್ಯ

ಶುಕ್ರವಾರ, 22 ಆಗಸ್ಟ್ 2008 (15:31 IST)
ಹೆಂಡತಿ-- ನೀವು ನಮ್ಮ ಮದುವೆ ಮುಂಚೆ ನನ್ನ ರೂಪವನ್ನು ಅಷ್ಟೊಂದು ವರ್ಣಿಸುತ್ತಿದ್ದಿರಲ್ಲಾ, ಈಗ ಮದುವೆ ಆದ ಮೇಲೆ ಒಂದು ದಿನವೂ ನನ್ನ ಸೌಂದರ್ಯವನ್ನು ಹೊಗಳುತ್ತಿಲ್ಲವಲ್ಲ ಯಾಕೆ?

ಗಂಡ-- ಮದುವೆ ಆದ ನಂತರ ನಿನ್ನೊಬ್ಬಳನ್ನು ಬಿಟ್ಟು ಬೇರೆಯವರೆಲ್ಲರು ಸುಂದರವಾಗಿ ಕಾಣಿಸುತ್ತಿದ್ದಾರೆ ಪ್ರಿಯೆ!

ವೆಬ್ದುನಿಯಾವನ್ನು ಓದಿ