ಹೆಂಡತಿಯಂತೆ

'ನಿನ್ನ ಹೆಂಡತಿ ಎಂಬಂತೆ ನನ್ನನ್ನು ಟ್ರೀಟ್ ಮಾಡು' ಎಂದ ಹುಡುಗಿ ತನ್ನ ಜೀನ್ಸ್ ಪ್ಯಾಂಟನ್ನು ತೆಗೆದು ಬಿಸಾಕಿದ್ಲು.

ಆಕೆಯ ಬಾಯ್‌ಫ್ರೆಂಡ್ ಕೂಡ ಪ್ಯಾಂಟ್ ತೆಗೆದು ಮೂಲೆಗೆಸೆದ ನಂತರ ಕೂಲಾಗಿ ಹೇಳಿದ- 'ಎರಡೂ ಜೀನ್ಸ್‌ಗಳನ್ನು ಒಗೆದು ಹಾಕು'..!

ವೆಬ್ದುನಿಯಾವನ್ನು ಓದಿ