Delhi Elections: ದೆಹಲಿ ಜನರಿಗೆ ಇನ್ನು ಇದೆಲ್ಲಾ ಫ್ರೀ, ಮೋದಿ ಗ್ಯಾರಂಟಿಯಲ್ಲಿ ಏನೆಲ್ಲಾ ಇತ್ತು

Krishnaveni K

ಭಾನುವಾರ, 9 ಫೆಬ್ರವರಿ 2025 (11:39 IST)
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಹಳ ವರ್ಷಗಳ ನಂತರ ಅಧಿಕಾರಕ್ಕೇರಿದ ಬಿಜೆಪಿ ಹಲವು ಉಚಿತ ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಇದೀಗ ದೆಹಲಿ ಜನರಿಗೆ ಏನೆಲ್ಲಾ ಫ್ರೀ ಆಗಿ ಸಿಗಲಿದೆ, ಮೋದಿ ಗ್ಯಾರಂಟಿಯಲ್ಲಿ ಏನೆಲ್ಲಾ ಇತ್ತು ಇಲ್ಲಿದೆ ವಿವರ.

70 ಸ್ಥಾನಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 48 ಸ್ಥಾನ ಗೆದ್ದುಕೊಂಡ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿದೆ. ಅದರ ಜೊತೆಗೆ ಚುನಾವಣೆ ಪೂರ್ವ ಕೊಟ್ಟ ಗ್ಯಾರಂಟಿ ಯೋಜನೆಗಳನ್ನೂ ಈಡೇರಿಸಬೇಕಿದೆ.

ಬಿಜೆಪಿ ಗ್ಯಾರಂಟಿಯಲ್ಲಿ ಏನೆಲ್ಲಾ ಇತ್ತು?
ಇವಿಷ್ಟು ಘೋಷಣೆಗಳನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಇದೀಗ ಅಧಿಕಾರಕ್ಕೇರಿದ ಬೆನ್ನಲ್ಲೇ ಜನರು ಈ ಭರವಸೆಗಳನ್ನು ಈಡೇರಿಸುತ್ತಾ ಎಂದು ಕಾದು ನೋಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ