ವಿವಾಹವಾಗು ಎಂದು ಒತ್ತಾಯಿಸಿದ ಯುವತಿಗೆ ಪ್ರಿಯಕರ ಮಾಡಿದ್ದೇನು ಗೊತ್ತಾ?

ಶನಿವಾರ, 2 ಡಿಸೆಂಬರ್ 2023 (09:37 IST)
ಆರೋಪಿ ಕೊಲೆ ಮಾಡಿದ ಅಪರಾಧಿ. ಈತ ಮಹಿಳೆಯೊಬ್ಬಳೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಮಹಿಳೆ ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಆಕೆಯನ್ನು ಕೊಲೆ ಮಾಡಿ ವಾಶ್ ರೂಂನಲ್ಲಿ ಆಕೆಯ ದೇಹವನ್ನು ಕತ್ತರಿಸಿ ಅವಳ ತಲೆಯನ್ನು ಪ್ಲಾಸ್ಟಿಕ್ ನ 3 ಚೀಲಗಳಲ್ಲಿ ತುಂಬಿಸಿ ಬೇರೆ ಬೇರೆ ಸ್ಥಳಗಳಲ್ಲಿ ಎಸೆದ ಘಟನೆ ಇದೀಗ ವರದಿಯಾಗಿದೆ.
 
ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ ಆರೋಪದ ಮೇಲೆ ಮುಂಬೈ ನ ಸ್ಪೆಷಲ್ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
 
ಮಹಿಳೆ ಮನೆಗೆ ವಾಪಾಸಾಗದೆ ಇದ್ದಾಗಾ ಆಕೆಯ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾಳೆ. ತನಿಖೆಯ ವೇಳೆ ಅಪರಾಧಿ ಸಿಕ್ಕಿಹಾಕಿಕೊಂಡಿದ್ದಾನೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ