ಒಂದೇ ಟೇರೆಸ್‌ನಲ್ಲಿ ಓಡಾಡುತ್ತಿರುವ ಚಿರತೆ, ಕರಡಿ: ಬೆಚ್ಚಿಬಿದ್ದ ಊಟಿಯ ಏಲೇನಹಳ್ಳಿ ಗ್ರಾಮಸ್ಥರು
ಇನ್ನೂ ಗ್ರಾಮದಲ್ಲಿ ಕೋಳಿ ಹಾಗೂ ದನಗಳನ್ನು ಸಾಕುವುದರಿಮದ ಕಾಡು ಪ್ರಾಣಿಗಳು ಇದನ್ನು ತಿನ್ನಲು ವಸತಿ ಪ್ರದೇಶಗಲಿಗೆ ನುಗುತ್ತಿವೆ. ಕಾಡುಪ್ರಾಣಿಗಳ ದೃಶ್ಯಗಳು ಗ್ರಾಮಸ್ಥರಲ್ಲಿ ಭಯ ಮೂಡಿಸಿದ್ದು, ಸಂಜೆ ವೇಳೆ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ.