ಲಿವ್-ಇನ್ ಸಂಬಂಧ ಕೇವಲ ಟೈಮ್ - ಅಲಹಾಬಾದ್ ಹೈಕೋರ್ಟ್
ಲಿವ್-ಇನ್ ಸಂಬಂಧ ಅನ್ನೋದು ಕೇವಲ ಟೈಮ್ ಪಾಸ್ ಎಂಬುದಾಗಿ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಪೊಲೀಸ್ ರಕ್ಷಣೆಗಾಗಿ ಮನವಿ ಸಲ್ಲಿಸಿದ ಅಂತರ್ ಧರ್ಮೀಯ ಜೋಡಿಯ ಮನವಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್ ಲಿವ್ ಇನ್ ರಿಲೇಶನ್ ಶಿಪ್‌ಗಳು ಸಾಮಾನ್ಯವಾಗಿ ತಾತ್ಕಾಲಿಕವಾಗಿರುತ್ತವೆ ಮತ್ತು ದುರ್ಬಲವಾಗಿರುತ್ತವೆ ಅನ್ನೋ ಅಭಿಪ್ರಾಯವನ್ನ ವ್ಯಕ್ತಪಡಿಸಿದೆದೆ.