ಗರ್ಭಿಣಿ ತಂಗಿ, ಬಾವನನ್ನು ಕೊಂದ ಆರೋಪಿಗೆ ಗಲ್ಲು ಶಿಕ್ಷೆ
ಆರೋಪಿ ತನ್ನ ತಂಗಿ ಬೇರೆ ಧರ್ಮದವನನ್ನು ಮದುವೆಯಾದಳೆಂಬ ಸಿಟ್ಟಿಗೆ ಮೂವರ ಸಾವಿಗೆ ಕಾರಣವಾಗಿದ್ದ. ಗರ್ಭಿಣಿಯಾಗಿದ್ದ ತಂಗಿ, ಆಕೆಯ ಗಂಡ, ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಮಗುವನ್ನು ಕೊಂದಿದ್ದ.
ಈ ಪ್ರಕರಣದ ಕೂಲಂಕುಷ ತನಿಖೆ ನಡೆಸಿದ ನ್ಯಾಯಾಲಯ ಇದೀಗ ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದೆ.