×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಕೊರೋನಾ ಹರಡಬಹುದೆಂಬ ಭಯಕ್ಕೆ ವೈದ್ಯೆಯ ಮೇಲೆ ಹಲ್ಲೆ
ಮಂಗಳವಾರ, 7 ಏಪ್ರಿಲ್ 2020 (09:40 IST)
ಸೂರತ್: ಕೊರೋನಾ ಕೆಲವರಲ್ಲಿ ಮನುಷ್ಯತ್ವವೇ ಇಲ್ಲದಂತೆ ಮಾಡಿದೆ ಎಂದರೂ ತಪ್ಪಿಲ್ಲ. ಸೂರತ್ ನಲ್ಲಿ ನೆರೆಮನೆಯಾತನೊಬ್ಬ ವೈದ್ಯೆಯ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಸೂರತ್ ನ ಸಿವಿಲ್ ಹಾಸ್ಪಿಟಲ್ ನಲ್ಲಿ ಕೊರೋನಾ ರೋಗಿಗಳ ಸೇವೆಯಲ್ಲಿ ತೊಡಗಿರುವ ವೈದ್ಯೆಗೆ ನೆರೆಮನೆಯಾತ ಈಕೆಯೂ ಕೊರೋನಾ ಹರಡಬಹುದೆಂಬ ಭಯದಲ್ಲಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ.
ವಿಪರ್ಯಾಸವೆಂದರೆ ಹಲವರು ಈ ಘಟನೆಗೆ ಮೂಕ ಸಾಕ್ಷಿಗಳಾಗಿದ್ದರೇ ಹೊರತು ಯಾರೂ ಆ ವೈದ್ಯೆಯನ್ನು ಆತನಿಂದ ರಕ್ಷಿಸಲು ಬರಲಿಲ್ಲ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಮುಖೇಶ್ ಅಂಬಾನಿ ಆಸ್ತಿ ಕರಗಿಸಿದ ಕೊರೋನಾ
ಈ ಹುಡುಗನಿಗೆ ಗೊತ್ತಿರುವಷ್ಟೂ ನಿಮಗೆ ಗೊತ್ತಿಲ್ವಾ?!
ಕೊನೆಗೂ ಕೊರೋನಾದಿಂದ ಮುಕ್ತಳಾದ ಗಾಯಕಿ ಕನಿಕಾ ಕಪೂರ್
10 ಸಾವಿರ ಕೆಜಿ ಅಕ್ಕಿ, 700 ಕೆಜಿ ಆಲೂಗಡ್ಡೆ: ಇದು ಕ್ರಿಕೆಟಿಗ ಪಠಾಣ್ ಬ್ರದರ್ಸ್ ಸೇವೆ
ಕೊನೆಗೂ ಭಾರತದ ಕೊರೋನಾ ಸಂಕಷ್ಟಕ್ಕೆ ಯುವರಾಜ್ ಸಿಂಗ್ ಭಾರೀ ದೇಣಿಗೆ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Big Schocking: ಆಫ್ರಿಕನ್ ಹಂದಿ ಜ್ವರ ದೃಢ ಬೆನ್ನಲ್ಲೇ ಹಂದಿಗಳ ಸಾಮೂಹಿಕ ಹತ್ಯೆಗೆ ನಿರ್ಧಾರ
ಮಹೇಶ್ ಶೆಟ್ಟಿ ತಿಮರೋಡಿಗೆ ತಿರುಗು ಬಾಣವಾಗುತ್ತಾ ಬುರುಡೆ ಪ್ರಕರಣ, ತನಿಖೆಯಲ್ಲಿ ಬಿಗ್ಟ್ವಿಸ್ಟ್
Today Gold Rate: ಬಂಗಾರ ಖರೀದಿಸುವ ಪ್ಲಾನ್ನಲ್ಲಿರುವವರಿಗೆ ಬಿಗ್ ಶಾಕ್
Karnataka Weather: ರಾಜ್ಯದ ಈ ಭಾಗದಲ್ಲಿ ಇಂದು ಭಾರೀ ಮಳೆ
ಸಿಎಂ ಸಿದ್ದರಾಮಯ್ಯ ಇಂದು ಬೆಂಗಳೂರಿನಲ್ಲಿ ಸಿಗಲ್ಲ, ಯಾಕೆ ಗೊತ್ತಾ
ಆ್ಯಪ್ನಲ್ಲಿ ವೀಕ್ಷಿಸಿ
x