40 ಬೇಸಿಸ್ ಪಾಯಿಂಟ್ ರೆಪೋ ದರದಲ್ಲಿ ಕಡಿತ ಮಾಡಿದ ಆರ್ ಬಿಐ

ಶುಕ್ರವಾರ, 22 ಮೇ 2020 (10:45 IST)
Normal 0 false false false EN-US X-NONE X-NONE

ನವದೆಹಲಿ : ಇಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿದ್ದು, ರೆಪೋ ದರದಲ್ಲಿ ಕಡಿತ ಮಾಡಿದ್ದಾರೆ.

 

40 ಬೇಸಿಸ್ ಪಾಯಿಂಟ್ ರೆಪೋ ದರದಲ್ಲಿ ಕಡಿತ ಮಾಡಿದ್ದು, ಶೇಕಡಾ 4.4ರಷ್ಟಿದ್ದ ರೆಪೋ ದರವನ್ನು ಶೇಖಡಾ 4ಕ್ಕೆ ಇಳಿಕೆ ಮಾಡಿದ್ದಾರೆ. ಗೃಹಸಾಲ , ವಾಹನ ಸಾಲ, ವೈಯಕ್ತಿಕ ಸಾಲದ ಬಡ್ಡಿ ದರ ಕಡಿತ. ರಿವರ್ಸ್ ರೆಪೋ ದರ ಶೇಖಡಾ 3.35ಕ್ಕೆ ಇಳಿಕೆ ಮಾಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ