ನಿಮ್ಮ ಆತ್ಮಕತೆ ಸಿನಿಮಾವಾದರೆ ನಾಯಕಿ ಯಾರಾಗಬೇಕು? ಈ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರವೇನು ನೋಡಿ!

ಶನಿವಾರ, 6 ಏಪ್ರಿಲ್ 2019 (09:27 IST)
ನವದೆಹಲಿ: ಒಂದು ವೇಳೆ ನಿಮ್ಮ ಆತ್ಮಕತೆ ಸಿನಿಮಾವಾಗಿ ಹೊರಬಂದರೆ ಅದರಲ್ಲಿ ನಾಯಕಿ ಯಾರಾಗಬಹುದು? ಹೀಗಂತ ಪುಣೆಯಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ರಾಹುಲ್ ಗಾಂಧಿಗೆ ವಿದ್ಯಾರ್ಥಿಯೊಬ್ಬರು ಪ್ರಶ್ನೆ ಕೇಳಿದ್ದರು.


ಇದಕ್ಕೆ ರಾಹುಲ್ ಗಾಂಧಿ ಹೇಳಿದ ಉತ್ತರವೇನು ಗೊತ್ತಾ? ರಾಹುಲ್ ತಕ್ಷಣ ‘ನಾನು ನನ್ನ ಕೆಲಸವನ್ನೇ ವರಿಸಿದ್ದೇನೆ’ ಎಂದು ಉತ್ತರಿಸಿದ್ದಾರೆ.

ಕಳೆದ ವರ್ಷವೂ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ನಾನು ಕಾಂಗ್ರೆಸ್ ಪಕ್ಷವನ್ನೇ ವರಿಸಿದ್ದೇನೆ ಎಂದು ಉತ್ತರಿಸಿದ್ದರು. ಈಗ ಮತ್ತೆ ವಿದ್ಯಾರ್ಥಿಗೆ ಅದೇ ಉತ್ತರ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ