ಬ್ರಿಟಿಷ್ ನರ್ಸ್ ಆಸ್ಪತ್ರೆಯ ಶಿಶುವಿನ ಘಟಕದಲ್ಲಿ ಮಾಡುತ್ತಿದ್ದಳು ಇಂತಹ ನೀಚ ಕೆಲಸ

ಶುಕ್ರವಾರ, 13 ನವೆಂಬರ್ 2020 (08:30 IST)
ಚೆಸ್ಟರ್ : ಬ್ರಿಟಿಷ್ ನರ್ಸ್ ಒಬ್ಬಳು ಸ್ಥಳೀಯ ಆಸ್ಪತ್ರೆಯಲ್ಲಿ 8 ನವಜಾತ ಶಿಶುಗಳನ್ನು ಕೊಲೆ ಮಾಡಿ ಹಾಗೂ 10 ಶಿಶುಗಳ ಕೊಲೆಗೆ ಯತ್ನಿಸಿದ ಘಟನೆ ಚೆಸ್ಟರ್ ನಲ್ಲಿ ನಡೆದಿದೆ.

ಲೂಸಿ ಲೆಟ್ಟಿ(30) ಇಂತಹ ಕೃತ್ಯ ಎಸಗಿದ ನರ್ಸ್. ಈ ಹಿಂದೆ ಆಸ್ಪತ್ರೆಯ ಶಿಶುವಿನ ಘಟಕದಲ್ಲಿ ಹಲವಾರು ಶಿಶುಗಳು ಮಾರಣಾವಂತಿಕವಲ್ಲದೇ ಸಾವನ್ನಪ್ಪಲು ಈಕೆ ಕಾರಣವೆಂದು ಆರೋಪಿಸಲಾಗಿದೆ.

ಈ ಹಿನ್ನಲೆಯಲ್ಲಿ ಈಕೆಯನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಗಳ ಮುಂದೆ ಹಾಜರುಪಡಿಸಲಾಗಿದೆ ಎನ್ನಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ