ಮಹಿಳೆಗೆ ಸಿನಿಮಾ ತೋರಿಸೋದಾಗಿ ಆ ಥರ ವಿಡಿಯೋ ಮಾಡಿಕೊಂಡ

ಭಾನುವಾರ, 27 ಸೆಪ್ಟಂಬರ್ 2020 (19:04 IST)
ಮಹಿಳೆಯೊಬ್ಬರಿಗೆ ಸಿನಿಮಾ ತೋರಿಸ್ತಿನಿ ಅಂತ ಕರೆದುಕೊಂಡು ಹೋದ ವ್ಯಕ್ತಿಯೊಬ್ಬ ತನ್ನ ಮನೆಗೆ ಕರೆದುಕೊಂಡು ಹೋಗಿ ಆಸೆ ತೀರಿಸಿಕೊಂಡಿದ್ದಾನೆ.
 

ಆ ವೇಳೆ ಫೋಟೋ, ವಿಡಿಯೋ ಮಾಡಿಟ್ಟುಕೊಂಡಿದ್ದಾನೆ. ನಂತರ ಮಹಿಳೆಗೆ ನಿರಂತರ ಬ್ಲ್ಯಾಕ್ ಮೇಲ್ ಮಾಡುತ್ತಾ ಎರಡು ವರ್ಷಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಹಣ ಪಡೆದುಕೊಂಡಿದ್ದಾನೆ.

ಹೀಗಂತ ಮಹಿಳೆಯೊಬ್ಬರು ಆರೋಪಿ ಬಾಲಕೃಷ್ಣನ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.

ಬ್ಲ್ಯಾಕ್ ಮೇಲ್ ಮಾಡುವುದರ ಜೊತೆಗೆ ಜೀವ ಬೆದರಿಕೆಯನ್ನು ಹಾಕಿದ್ದಾನೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ. ಹರಿಯಾಣದ ಹಿಸ್ಸಾರ್ ಪ್ರದೇಶ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ