ಪವರ್ ಸ್ಟಾರ್ ಪುನೀತ್ ಜತೆ ನಟಿ ಕಾವ್ಯ ಬೋಲ್ಡ್ ಸ್ಟೆಪ್

ಭಾನುವಾರ, 27 ಸೆಪ್ಟಂಬರ್ 2020 (09:48 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಇಂಟ್ರಡಕ್ಷನ್ ಹಾಡಿನ ಚಿತ್ರೀಕರಣ ನಡೆದಿದೆ.


ಈ ಹಾಡಿಗಾಗಿ ವಿಶೇಷವಾದ ನಿರ್ಮಿಸಲಾಗಿದೆ. ಪುನೀತ್ ಜತೆ ನಟಿ ಕಾವ್ಯ ಬೋಲ್ಡ್ ಅವತಾರದಲ್ಲಿ ಸ್ಟೆಪ್ ಹಾಕಿದ್ದಾರೆ. ಈ ಹಾಡಿನ ಚಿತ್ರೀಕರಣದ ಝಲಕ್ ನ್ನು ಪುನೀತ್ ರಾಜಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹರಿಯಬಿಟ್ಟಿದ್ದಾರೆ. ಇದನ್ನು ನೋಡುತ್ತಿದ್ದರೆ ಇದರಲ್ಲಿ ಪುನೀತ್ ಪವರ್ ಫುಲ್ ಸ್ಟೆಪ್ ಹಾಕಿರುವುದು ಪಕ್ಕಾ ಎಂದು ಗೊತ್ತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ