ನಡುರಾತ್ರಿ ನೀರಿಗೆ ಬಂದ ಮಹಿಳೆಯ ಬಟ್ಟೆ ಬಿಚ್ಚೋದಾ

ಶುಕ್ರವಾರ, 2 ಅಕ್ಟೋಬರ್ 2020 (15:04 IST)
ನಡುರಾತ್ರಿ ನೀರು ಕುಡಿಯುವುದಕ್ಕೆ ಅಂತ ರೂಮಿನಿಂದ ಹೊರಬಂದ ಮಹಿಳೆಯ ಬಟ್ಟೆ ಬಿಚ್ಚಿದ ಇಬ್ಬರು ಮಾಡಬಾರದ ಕೆಲಸ ಮಾಡಿದ್ದಾರೆ.
 

ಉತ್ತರ ಪ್ರದೇಶದ ಮಥುರಾದಲ್ಲಿ ಮಹಿಳೆಯೊಬ್ಬಳನ್ನು ಇಬ್ಬರು ಕಾರ್ಮಿಕರು ಹುರಿದು ಮುಕ್ಕಿ ತಮ್ಮ ಆಸೆ ತೀರಿಸಿಕೊಂಡಿದ್ದಾರೆ.

ಮಥುರ ಹೊರಭಾಗದಲ್ಲಿ ಕುಟುಂಬವೊಂದು ಕಲ್ಯಾಣ ಮಂಟಪವೊಂದರಲ್ಲಿ ರೂಮ್ ಪಡೆದಿತ್ತು. ತಡರಾತ್ರಿ ಆ ಕುಟುಂಬದ ಮಹಿಳೆಯು ನೀರು ಕುಡಿಯುವುದಕ್ಕೆ ಅಂತ ಹೊರಬಂದಿದ್ದಳು.

ಈ ವೇಳೆ ಮಹಿಳೆಯನ್ನು ಎಳೆದೊಯ್ದು ಇಬ್ಬರು ಕಾರ್ಮಿಕರು ತಮ್ಮ ಆಸೆ ತೀರಿಸಿಕೊಂಡಿದ್ದಾರೆ. ಪೊಲೀಸರು ಒಬ್ಬನನ್ನು ಬಂಧನ ಮಾಡಿದ್ದು, ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ