ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಆ ಕೆಲಸ ಮಾಡಿದ

ಭಾನುವಾರ, 27 ಸೆಪ್ಟಂಬರ್ 2020 (18:52 IST)
ಮಹಿಳೆಯೊಬ್ಬಳ ಮುಂದೆ ಬಂದು ಪ್ಯಾಂಟ್ ಬಿಚ್ಚಿದ ಯುವಕನೊಬ್ಬ ಮಾಡಬಾರದ ಕೆಲಸ ಮಾಡಿ ಪರಾರಿಯಾಗಿದ್ದಾನೆ.

ಅಂಗಡಿಯೊಂದರಲ್ಲಿ ಮಹಿಳೆಯೊಬ್ಬರೇ ಇರುವುದನ್ನು ಗಮನಿಸಿದ ಯುವಕನೊಬ್ಬ ಅಂಗಡಿಯಲ್ಲಿದ್ದ ಮಹಿಳೆಯ ಮುಂದೆ ವಿಕೃತವಾಗಿ ವರ್ತಿಸಿದ್ದಾನೆ.

ನೇರವಾಗಿ ಬಂದವನೇ ಮಹಿಳೆಯ ಎದುರು ತನ್ನ ಪ್ಯಾಂಟ್ ಬಿಚ್ಚಿ ಕೈಯಿಂದ ಆ ಕೆಲಸ ಮಾಡಿ ಪರಾರಿಯಾಗಿದ್ದಾನೆ.

ಹಾಸನದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಮಹಿಳೆ ಮೊಬೈಲ್ ನಲ್ಲಿ ಸೆರೆಹಿಡಿದ ಫೋಟೊ ಆಧಾರದ ಮೇಲೆ ಪೊಲೀಸರು ವಿಕೃತ ಮನಸ್ಸಿನ ಯುವಕನ ಬಂಧನಕ್ಕೆ ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ