ನೀವು ನಂಬಲೇಬೇಕು! ಈ ಮದುವೆ ನಿಲ್ಲಲು ಪ್ರಧಾನಿ ಮೋದಿಯೇ ಕಾರಣ!
ಎರಡೂ ಕುಟುಂಬದವರು ಮದುವೆ ಮಾತುಕತೆ ನಡೆಸಲು ದೇವಸ್ಥಾನವೊಂದರಲ್ಲಿ ಸೇರಿದ್ದಾಗ ಈ ಘಟನೆ ನಡೆದಿದೆ. ಕೊನೆಗೆ ವಧು-ವರರಿಬ್ಬರೂ ಈ ಮದುವೆ ಸಾಧ್ಯವಿಲ್ಲವೆಂದು ಪೋಷಕರಿಗೆ ತಿಳಿಸಿದರು. ಕಾರಣ ತಿಳಿದ ಪೋಷಕರು ಫುಲ್ ಶಾಕ್. ಆದರೆ ವರ-ವಧು ಇಬ್ಬರೂ ಕನ್ವಿನ್ಸ್ ಆಗುವ ಪರಿಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಮದುವೆಯೇ ರದ್ದಾಯ್ತು.