ಒಬ್ಬಳೇ ವಿದ್ಯಾರ್ಥಿನಿಯನ್ನು ಇಬ್ಬರು ಶಿಕ್ಷಕರು ಬಳಸಿಕೊಂಡಾಗ..!

ಗುರುವಾರ, 7 ಡಿಸೆಂಬರ್ 2023 (13:40 IST)
ಮಣಿಪುರದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. 16 ವರ್ಷದ ವಿದ್ಯಾರ್ಥಿನಿಯ ಪಾಲಕರು ನೀಡಿರುವ ದೂರಿನ ಪ್ರಕಾರ  ಮುಖ್ಯೋಧ್ಯಾಪಕರಾದ  ಆರೋಪಿ ನಿರಂತರ 2 ವರ್ಷಗಳ ಕಾಲ ಬಾಲಕಿಯ ಮೇಲೆ ನಿರಂತರ ಅತ್ಯಾಚಾರವೆಸಗಿ ಮೂರು ಬಾರಿ ಗರ್ಭಪಾತ ಮಾಡಿಸಿದ ಘಟನೆ ವರದಿಯಾಗಿದೆ.
 
ಖಾಸಗಿ ಶಾಲೆಗಳಲ್ಲಿ ಪುಟ್ಟ ಪುಟ್ಟ ಮಕ್ಕಳ ಮೇಲೆ ಶಿಕ್ಷಕರು ಅತ್ಯಾಚಾರ ನಡೆಸಿದ ಘಟನೆಗಳು ಒಂದರ ಹಿಂದೊಂದರಂತೆವರದಿಯಾಗುತ್ತಿವೆ. ಇತ್ತೀಚಿಗೆ ಕೋಲಕತ್ತಾದ ಶಾಲೆಯೊಂದರಲ್ಲಿ ಸಹ ಪುಟ್ಟ ಮಗುವಿನ ಮೇಲೆ ಶಾಲೆಯಲ್ಲಿಯೇ ಅತ್ಯಾಚಾರವಾದ ಸುದ್ದಿ ಹರಿದಾಡುತ್ತಿತ್ತು. ಈಗ ನೆರೆಯ ಆಂಧ್ರಪ್ರದೇಶದಿಂದ ಕೂಡ ಬಾಲಕಿಯ ಮೇಲೆ ಲೈಂಗಿಕ ಶೋಷಣೆ ನಡೆದ ಘಟನೆ ವರದಿಯಾಗಿದೆ. ಅದು ಕೂಡ ಒಂದೇ ವಿದ್ಯಾರ್ಥಿನಿಯನ್ನು ಇಬ್ಬರು ಶಿಕ್ಷಕರು ಬಳಸಿಕೊಂಡ ಅಮಾನುಷ ಘಟನೆಯಿದು.
 
ಬಳಿಕ ಈ ವಿಚಾರ ಇಂಗ್ಲೀಷ್​ ಶಿಕ್ಷಕನಾಗಿದ್ದ ಜನಾರ್ಧನ್​ ಪ್ರಸಾದ್ ಎಂಬಾತನಿಗೆ ಗೊತ್ತಾಗಿದೆ. ಈ ವಿಷಯವನ್ನು ಬಹಿರಂಗ ಪಡಿಸುವುದಾಗಿ ಬಾಲಕಿಗೆ ಬೆದರಿಕೆ ಒಡ್ಡಿದ ಅವರು ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇವೆಲ್ಲದರಿಂದ ತೀರಾ ಬಳಲಿದ್ದ ಬಾಲಕಿಯ ಆರೋಗ್ಯ ಹದಗೆಟ್ಟು ಇತ್ತೀಚೆಗೆ ಆಕೆ ಸಾವನ್ನಪ್ಪಿದ್ದಾಳೆ. ಇಷ್ಟೆಲ್ಲಾ ನಡೆದರೂ, ಬಾಲಕಿಯ ಪೋಷಕರು ಮಾತ್ರ ಪ್ರಕರಣ ದಾಖಲಿಸುವ ಧೈರ್ಯ ತೋರಿಲ್ಲ.
 
ಬಲಿಪಶು ಬಾಲಕಿಯ ಮೇಲೆ ಶಿಕ್ಷಕರೇ ದೌರ್ಜನ್ಯ ನಡೆಸಿರೋದು ಶಾಲೆಯ ಇತರೆ ಶಿಕ್ಷಕರ ಗಮನಕ್ಕೆ ಬಂದಿತ್ತಾ ಅಥವಾ ಇಲ್ಲವೇ ಅನ್ನೋದು ಇನ್ನು ನಿಗೂಢವಾಗಿದೆ. ಆರೋಪಿಗಳೀಗ ಪೊಲೀಸರ ಆತಿಥ್ಯದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ