ನಮ್ಮ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಯಾರು ಗೊತ್ತಾ?!
ತಮಗೆ ಸಿಗುವ ವೇತನವನ್ನೆಲ್ಲಾ ತಾವು ಪ್ರತಿನಿಧಿಸುವ ಸಿಪಿಐ(ಎಂ) ಪಕ್ಷಕ್ಕೆ ದೇಣಿಗೆ ನೀಡುತ್ತಾರೆ. ಪಕ್ಷದ ವತಿಯಿಂದ ಅವರಿಗೆ 5,000 ಭತ್ಯೆ ಸಿಗುತ್ತದೆ. ಅವರ ಬಳಿ ಸ್ವಂತ ಮೊಬೈಲ್, ನಿವೇಶನ ಇಲ್ಲ. 20 ವರ್ಷಗಳಿಂದ ಅವರು ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ವಾಸ್ತವ್ಯವಿದ್ದಾರೆ. ಅವರ ಬ್ಯಾಂಕ್ ಖಾತೆಯಲ್ಲಿ 2,410 ರೂ. ಅಷ್ಟೇ ಇದೆ.