ಮೊದಲಿಗೆ ಬಾಣಾಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬ್ರೆಡ್‌ನ್ನು ಸ್ಲೈಸ್‌ಗಳಾಗಿ ಮಾಡಿಕೊಂಡು ಫ್ರೈ ಮಾಡಿಕೊಳ್ಳಿ, ಮೊಟ್ಟೆ, ಕರಿ ಮೆಣಸು, ಉಪ್ಪು, ಕೊತ್ತಂಬರಿ ಸೋಪ್ಪು, ಟೊಮೆಟೋ ಸಾಸ್ ಸೆರಿಸಿ ಬಾಣಲೆಗೆ ಸುರಿದು ಚೆನ್ನಾಗಿ ಕಲಕಿ. ಇದನ್ನು ಬ್ರೆಡ್ ಸ್ಲೈಸ್ ಮೇಲಿರಿಸಿ , ಟೊಮೆಟೋ ಸಾಸ್ ಹನಿಸಿ. ಎಗ್ ಟೋಸ್ಟ್ ಭಕ್ಷಣೆಗೆ ಸಿದ್ದ.