ಬಿಸ್ಕೆಟ್ ಮಿಲ್ಕ್ ಶೇಕ್

ಸೋಮವಾರ, 17 ನವೆಂಬರ್ 2014 (10:54 IST)
ಬೇಕಾಗುವ ಸಾಮಗ್ರಿ: ಗ್ಲುಕೋಸ್ ಬಿಸ್ಕೆಟ್, ಸಕ್ಕರೆ, ಹಾಲು.
 
ಮಾಡುವ ವಿಧಾನ: ಗ್ಲುಕೋಸ್ ಬಿಸ್ಕೆಟನ್ನು ಕೈಯಲ್ಲಿ ತುಂಡು ತುಂಡು ಮಾಡಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ. ಇದಕ್ಕೆ ಸಕ್ಕರೆ, ಹಾಲು ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿ. ಬೇಕಿದ್ದರೆ ಐಸ್ ಕ್ಯೂಬ್ ಹಾಕಿ ತಣ್ಣಗೆ ಸವಿಯಲು ಕೊಡಿ. ಸುಲಭದಲ್ಲಿ ಮಾಡಬಹುದಾದ ಮಿಲ್ಕ್ ಶೇಕ್ ಇದು. 

ವೆಬ್ದುನಿಯಾವನ್ನು ಓದಿ