ಒಣ ಶುಂಠಿ ಲೇಹ

ಶನಿವಾರ, 15 ನವೆಂಬರ್ 2014 (15:07 IST)
ಬೇಕಾಗುವ ಸಾಮಗ್ರಿ- ಅರ್ಧ ಕಪ್ ಬೆಲ್ಲ, ಒಂದು ಚಮಚ ತುಪ್ಪ, ಒಂದುವರೆ ಚಮಚ ಒಣ ಶುಂಠಿ ಪುಡಿ.
 
ಮಾಡುವ ವಿಧಾನ- ಬಾಣಲೆ ಒಲೆಯ ಮೇಲಿಟ್ಟು ಸ್ವಲ್ಪ ನೀರು ಮತ್ತು ಬೆಲ್ಲ ಹಾಕಿ. ಬೆಲ್ಲ ಕರಗಿ ಎಳೆ ಪಾಕ ಬಂದಾಗ ಒಣ ಶುಂಠಿ ಪುಡಿ ಸೇರಿಸಿ, ತುಪ್ಪ ಹಾಕಿ ತಿರುವಿ. ಗಟ್ಟಿಯಾಗುತ್ತಾ ಬಂದಾಗ ಒಲೆಯಿಂದ ಕೆಳಗಿಳಿಸಿ.
 

ವೆಬ್ದುನಿಯಾವನ್ನು ಓದಿ