ಸಿಯರ್ ಮೀನು

ಶನಿವಾರ, 15 ನವೆಂಬರ್ 2014 (17:04 IST)
ಬೇಕಾಗುವ ಸಾಮಾನುಗಳು ಅರ್ಥ ಕೆಜಿ ಸಿಯರ್ ಮೀನು ತುಂಡುಗಳು ,1 ಸಣ್ಣ ಈರುಳ್ಳಿ 1 ಟೀ ಚಮಚ ಜೀರಿಗೆ, ಅರ್ಧ ಟೀ ಚಮಚ ಅರಿಶಿಣ6 ಕೆಂಪು ಮೆಣಸಿನಕಾಯಿ 3 ಟೇಬಲ್ ಚಮಚ ಮಿನೆಗಾರ್ ,1 ಬೆಳ್ಳೊಳ್ಳಿ ಶುಂಠಿ ತುಂಡು ಎರಡು ಚಮಚ ಉಪ್ಪು ಹುರಿಯಲು ಎಣ್ಣೆ
 
ತಯಾರಿಸುವ ವಿಧಾನ ಮೇಲಿನ ರುಬ್ಬಿದ ಮಸಾಲೆ ಪೇಸ್ಟ್‌ನ್ನು ಮತ್ತು ಉಪ್ಪನ್ನು ಮೀನಿಗೆ ತಿಕ್ಕಿ, 1 ಗಂಟೆ ಮೀನಿಗೆ ನೆನೆಹಾಕಿ. ಹೊನ್ನಿನ ಕಂದು ಬಣ್ಣ ಬರುವವರೆಗೆ ತುಂಡುಗಳನ್ನು ಮೇಲಿಂದ ಮೇಲೆ ಹುರಿಯಿರಿ.

ವೆಬ್ದುನಿಯಾವನ್ನು ಓದಿ