ಬೂದುಗುಂಬಳ ಕಾಯಿ ದೋಸೆ ಮಾಡಿ ನೋಡಿ
ಬೆಂಗಳೂರು: ಬೂದುಗುಂಬಳ ಕಾಯಿ ಸಾಂಬಾರ್, ಪಲ್ಯ ಎಲ್ಲರಿಗೂ ಗೊತ್ತು. ಇದು ಅಧಿಕ ನೀರಿನಂಶ ಇರುವ ತರಕಾರಿಯಾದ್ದರಿಂದ ಯಾವುದೇ ಆರೋಗ್ಯ ಸಮಸ್ಯೆ ಇರುವವರಿಗೂ ಅಡ್ಡ ಪರಿಣಾಮ ಬೀರದು. ಇದರ ದೋಸೆ ತಯಾರಿಸಿದರೆ ಅದಕ್ಕೊಂದು ವಿಶೇಷ ಘಮವಿರುತ್ತದೆ. ಅದನ್ನು ಮಾಡುವುದು ಹೇಗೆಂದು ನೋಡಿಕೊಳ್ಳಿ.