2009ನೇ ಸಾಲಿನ ಸಾರ್ವತ್ರಿಕ ಮತ್ತು ಸೀಮಿತ ರಜಾ ದಿನಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಗಣೇಶ ಚತುರ್ಥಿ, ಆಯುಧಪೂಜೆ, ಕರ್ನಾಟಕ ರಾಜ್ಯೋತ್ಸವ- ಇವುಗಳು ಭಾನುವಾರ ಬಂದಿರುವುದರಿಂದ ಹಲವರಿಗೆ ನಿರಾಶೆ.
ಸಾರ್ವತ್ರಿಕ ರಜಾ ದಿನಗಳು ಜನವರಿ 8 - ಮೊಹರಂ ಕಡೆ ದಿನ - ಗುರುವಾರ ಜನವರಿ 14 - ಮಕರಸಂಕ್ರಾಂತಿ - ಬುಧವಾರ ಜನವರಿ 26 - ಗಣರಾಜ್ಯೋತ್ಸವ - ಸೋಮವಾರ ಫೆಬ್ರವರಿ 23 - ಮಹಾ ಶಿವರಾತ್ರಿ - ಸೋಮವಾರ ಮಾರ್ಚ್ 10 - ಈದ್ ಮಿಲಾದ್ - ಮಂಗಳವಾರ ಮಾರ್ಚ್ 27 - ಚಾಂದ್ರಮಾನ ಯುಗಾದಿ - ಶುಕ್ರವಾರ ಏಪ್ರಿಲ್ 7 - ಮಹಾವೀರ ಜಯಂತಿ - ಮಂಗಳವಾರ ಏಪ್ರಿಲ್ 10 - ಗುಡ್ ಫ್ರೈಡೆ - ಶುಕ್ರವಾರ ಏಪ್ರಿಲ್ 14 - ಅಂಬೇಡ್ಕರ್ ಜಯಂತಿ - ಮಂಗಳವಾರ ಏಪ್ರಿಲ್ 27 - ಬಸವೇಶ್ವರ ಜಯಂತಿ - ಸೋಮವಾರ ಮೇ 1 - ಕಾರ್ಮಿಕರ ದಿನಾಚರಣೆ - ಶುಕ್ರವಾರ ಆಗಸ್ಟ್ 15 - ಸ್ವಾತಂತ್ರ್ಯ ದಿನಾಚರಣೆ - ಶನಿವಾರ ಸೆಪ್ಟೆಂಬರ್ 18 - ಮಹಾಲಯ ಅಮಾವಾಸ್ಯೆ - ಶುಕ್ರವಾರ ಸೆಪ್ಟೆಂಬರ್ 21 - ರಂಜಾನ್ - ಸೋಮವಾರ ಸೆಪ್ಟೆಂಬರ್ 28 - ವಿಜಯದಶಮಿ - ಸೋಮವಾರ ಅಕ್ಟೋಬರ್ 2 - ಗಾಂಧಿ ಜಯಂತಿ - ಶುಕ್ರವಾರ ಅಕ್ಟೋಬರ್ 17 - ನರಕ ಚತುರ್ದಶಿ - ಶನಿವಾರ ಅಕ್ಟೋಬರ್ 19 - ಬಲಿಪಾಡ್ಯಮಿ - ಸೋಮವಾರ ನವೆಂಬರ್ 5 - ಕನಕದಾಸ ಜಯಂತಿ - ಗುರುವಾರ ಡಿಸೆಂಬರ್ 09 - ಬಕ್ರಿದ್ - ಮಂಗಳವಾರ ಡಿಸೆಂಬರ್ 25 - ಕ್ರಿಸ್ಮಸ್ - ಶುಕ್ರವಾರ ಡಿಸೆಂಬರ್ 28 - ಮೊಹರಂ ಕಡೆ ದಿನ - ಸೋಮವಾರ
ಸೀಮಿತ ರಜಾ ದಿನಗಳು ಜನವರಿ 1 - ನೂತನ ವರ್ಷಾರಂಭ - ಗುರುವಾರ ಫೆಬ್ರವರಿ 4 - ಮಧ್ವ ನವಮಿ - ಬುಧವಾರ ಏಪ್ರಿಲ್ 3- ಶ್ರೀರಾಮನವಮಿ - ಶುಕ್ರವಾರ ಏಪ್ರಿಲ್ 29 - ಶಂಕರಾಚಾರ್ಯ/ರಾಮಾನುಜ ಜಯಂತಿ - ಬುಧವಾರ ಜುಲೈ 31 - ವರ ಮಹಾಲಕ್ಷ್ಮಿವ್ರತ - ಶುಕ್ರವಾರ ಆಗಸ್ಟ್ 5- ಉಪಕರ್ಮ - ಬುಧವಾರ ಆಗಸ್ಟ್ 7 - ಷಬ್ - ಎ-ಬರಾತ್ - ಶುಕ್ರವಾರ ಆಗಸ್ಟ್ 13 - ಶ್ರೀಕೃಷ್ಣ ಜನ್ಮಾಷ್ಟಮಿ - ಗುರುವಾರ ಸೆಪ್ಟೆಂಬರ್ 2 - ತಿರು ಓಣಂ - ಬುಧವಾರ ಸೆಪ್ಟೆಂಬರ್ 3 - ಅನಂತ ಪದ್ಮನಾಭ ವ್ರತ - ಗುರುವಾರ ಸೆಪ್ಟೆಂಬರ್ 17 - ಷಬ್ - ಎ-ಖಾದರ್ - ಗುರುವಾರ ನವೆಂಬರ್ 2- ಗುರುನಾನಕ್ ಜಯಂತಿ - ಸೋಮವಾರ ಡಿಸೆಂಬರ್ 3 - ಹುತ್ತರಿ ಹಬ್ಬ - ಗುರುವಾರ ಡಿಸೆಂಬರ್ 24 - ಕ್ರಿಸ್ಮಸ್ ಈವ್ - ಗುರುವಾರ