ಕಟ್ ಕಟ್

ಸಿನಿಮಾ ನಿರ್ದೇಶಕ ಸಂತಾ ಕ್ಷೌರ ಮಾಡಿಸಿಕೊಳ್ಳಲು ಸೆಲೂನ್‌ಗೆ ಬಂದಿದ್ದ. ಅಗತ್ಯಕ್ಕಿಂತ ಹೆಚ್ಚು ಡೀಪ್ ಆಗಿ ಕೂದಲು ಕಟ್ ಮಾಡುತ್ತಿದ್ದ ಸೆಲೂನಿನವ. ಅದನ್ನು ನಿಲ್ಲಿಸಲು ಸಂತಾ 'ಕಟ್ ಕಟ್' ಎಂದು ಕೂಗಿಕೊಂಡ.

ಹತ್ತು ಸಲ `ಕಟ್' ಎಂದು ಕೂಗಾಡುವ ವೇಳೆಗೆ ಕ್ರಾಪು ಪೂರ್ತಿ ಕಟ್ಟಾಗಿ ತಲೆ ಬೋಳಾಗಿತ್ತು..!

ವೆಬ್ದುನಿಯಾವನ್ನು ಓದಿ