ಬೆಲೆ ಬಾಳುವ ವಸ್ತು

"ಒಮ್ಮೆ ವಸ್ತು ಸಂಗ್ರಹಾಲಕ್ಕೆ ಭೇಟಿ ನೀಡಿದ ಸಂತಾ ಅಲ್ಲಿನ ಪುರಾತನ ಬೆಲೆ ಬಾಳುವ ವಸ್ತುವೊಂದನ್ನು ಒಡೆದು ಹಾಕಿದ. ಆಗ

ವಸ್ತು ಸಂಗ್ರಹಾಲಯದ ಅಧಿಕಾರಿ- ಸಂತಾ ನೀನು ಹಾಳು ಮಾಡಿರುವುದು 800ವರ್ಷಗಳ ಹಿಂದಿನ ಮಹತ್ತರವಾದ ವಸ್ತುವನ್ನು ತಿಳಿತಾ?

ಸಂತಾ-- ಹೌದಾ? ಹಾಗಾದರೆ ಬಚಾವಾದೆ,ಸದ್ಯ ನಾನೆಲ್ಲೌ ಈಗಿನ ವಸ್ತುವನ್ನು ಒಡೆದಿದ್ದೆ ಅಂತ ತಿಳಿದಿದ್ದೆ."

ವೆಬ್ದುನಿಯಾವನ್ನು ಓದಿ