ಸಂತಾನ ಬಾಲ್ಯ ಕಾಲ ನೆನಪು

'ಆಲಸ್ಯವೆಂದರೇನು'? ಎಂಬ ವಿಷಯದ ಮೇಲೆ ಲೇಖನವೊಂದನ್ನು ಬರೆದು ತಂದು ಕೊಡಿ ಎಂದು ಗುರುಗಳು ಮಕ್ಕಳಲ್ಲಿ ಹೇಳಿದರು.

ವಿದ್ಯಾರ್ಥಿಗಳೆಲ್ಲರು ಒಂದು ವಾರದ ನಂತರ ಲೇಖನ ಬರೆದು ತಂದು ಕೊಟ್ಟರು.

ಸಂತಾ ಮಾತ್ರ ಹತ್ತು ಪೇಜಿನ ಲೇಖನವನ್ನು ನೀಡಿದ. ಅದು ಖಾಲಿಯಾಗಿತ್ತು. ಕೊನೆಯಲ್ಲಿ ಮಾತ್ರ ಹೀಗೆ ಬರೆಯಲಾಗಿತ್ತು- ''ಇದೇ ಆಲಸ್ಯ''.

ವೆಬ್ದುನಿಯಾವನ್ನು ಓದಿ