ತಟಸ್ಥ ರಾಷ್ಟ್ರ

"ಸಂತಾ ಕಲಿಯುವಿಕೆಯಲ್ಲಿ ಕ್ಲಾಸಲ್ಲಿ ಹಿಂದುಳಿದ ವಿದ್ಯಾರ್ಥಿ. ಗುರುಗಳು ಸಂತಾನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು.

ಗುರುಗಳು-- ತಟಸ್ಥ ರಾಷ್ಟ್ರ ಎಂದರೆ ಯಾವುದು?

ಸಂತಾ-- ತಟಸ್ಥ ರಾಷ್ಟ್ರವೆಂದರೆ ಎರಡು ಕಡೆಯಿಂದ ಆಕ್ರಮಣವಾದರೂ ಸುಮ್ಮನೆ ಕುಳಿತುಕೊಳ್ಳುವ ರಾಷ್ಟ್ರಕ್ಕೆ ತಟಸ್ಥ ರಾಷ್ಟ್ರವೆನ್ನುತ್ತಾರೆ ಗುರುಗಳೆ ಎಂದ."

ವೆಬ್ದುನಿಯಾವನ್ನು ಓದಿ