ವಾಕ್ ಸ್ವಾತಂತ್ರ್ಯ

"ನಿಮಗೆ ವಾಕ್ ಸ್ವಾತಂತ್ರದಲ್ಲಿ ನಂಬಿಕೆ ಇದೇಯೋ'' ? ಎಂದು ಸಂತಾ ದೂರವಾಣಿ ಅಂಗಡಿಯವನನ್ನು ಕೇಳಿದ.

ಹೌದು ಖಂಡಿತ ಇದೆ, ಎಂದು ಮಾಲಿಕ ಹೇಳಿದ.

ಆಗ ಹಾಗಾದ್ರೆ ನಿಮ್ಮ ಟೆಲಿಫೋನನ್ನು ಬಳಸಿ ಐದು ನಿಮಿಷ ಸ್ವತಂತ್ರವಾಗಿ ಮಾತನಾಡಲು ಅವಕಾಶ ಮಾಡಿ ಕೊಡಿ ಎಂದು ಸಂತಾ ಫೋನ್ ಮಾಡಲು ಆರಂಭಿಸಿಯೇ ಬಿಟ್ಟ."

ವೆಬ್ದುನಿಯಾವನ್ನು ಓದಿ