ಗುಕೇಶ್ ಬೆನ್ನಲ್ಲೇ ಭಾರತದ ಮತ್ತೊಂದು ಸ್ಪರ್ಧಿಗೆ ವಿಶ್ವ ಕಿರೀಟ: ಅಮೋಘ ಸಾಧನೆ ಮೆರೆದ ಕೊನೇರು ಹಂಪಿ
ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್ ಪುರುಷರ ವಿಭಾಗದಲ್ಲಿ 18 ವರ್ಷದ ರಷ್ಯಾದ ವೊಲೊಡರ್ ಮುರ್ಜಿನ್ ಪ್ರಶಸ್ತಿ ಜಯಿಸಿದ್ದಾರೆ. ಆ ಮೂಲಕ ಈ ಪ್ರಶಸ್ತಿ ಗೆದ್ದ ಎರಡನೇ ಕಿರಿಯ ಆಟಗಾರ ಎನಿಸಿದ್ದಾರೆ.