ಪುರುಷರ ಹಾಕಿ ಸೆಮಿಫೈನಲ್ ಫೈನಲ್ ನಾಳೆ
1972 ರ ಬಳಿಕ ಇದೇ ಮೊದಲ ಬಾರಿಗೆ ಸೆಮಿಫೈನಲ್ ಗೇರಿರುವ ಭಾರತಕ್ಕೆ ನಾಳೆ ಪಂದ್ಯ ಗೆದ್ದರೆ ಪದಕ ಖಾತ್ರಿಯಾಗಲಿದೆ. ಒಂದು ವೇಳೆ ಸೋತರೆ ಮತ್ತೆ ಕಂಚಿನ ಪದಕಕ್ಕಾಗಿ ಪಂದ್ಯವಾಡಬೇಕಾಗಬಹುದು. ಆದರೆ ಭಾರತ ತಂಡ ಪ್ರಸಕ್ತ ಫಾರ್ಮ್ ಗಮನಿಸಿದರೆ ನಾಳೆ ಎದುರಾಳಿಗಳಿಗೆ ಕಠಿಣ ಪೈಪೋಟಿ ನೀಡುವುದು ಖಚಿತ.