ಮೋದಿ ಜೊತೆ ಐಸ್ ಕ್ರೀಂ ಸವಿಯುತ್ತಾರೆ ಸಿಂಧು

ಸೋಮವಾರ, 2 ಆಗಸ್ಟ್ 2021 (09:16 IST)
ನವದೆಹಲಿ: ಪ್ರಧಾನಿ ಮೋದಿ ಟೋಕಿಯೋ ಒಲಿಂಪಿಕ್ಸ್ ಗೆ ತೆರಳುವ ಕ್ರೀಡಾಳುಗಳೊಂದಿಗೆ ಸಂವಾದ ನಡೆಸುವಾಗ ಗೆದ್ದು ಬಂದ ಮೇಲೆ ಜೊತೆಗೇ ಐಸ್ ಕ್ರೀಂ ಸವಿಯುವ ಎಂದು ಮಾತು ಕೊಟ್ಟಿದ್ದರು.
Photo Courtesy: Twitter


ಇದೀಗ ಪಿ.ವಿ. ಸಿಂಧು ಕಂಚಿನ ಪದಕ ಗೆದ್ದ ಮೇಲೆ ಪ್ರತಿಕ್ರಿಯಿಸಿರುವ ಅವರ ತಂದೆ ಪಿ.ವಿ. ರಮಣ ಪ್ರಧಾನಿ ಮೋದಿ ಪ್ರೋತ್ಸಾಹಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಅಲ್ಲದೆ, ಇನ್ನೀಗ ಸಿಂಧು ಪ್ರಧಾನಿ ಮೋದಿ ಜೊತೆ ಐಸ್ ಕ್ರೀಂ ಸವಿಯಲಿದ್ದಾಳೆ ಎಂದು ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಇದೇ ವೇಳೆ ಕ್ರೀಡಾಳುಗಳಿಗೆ ಪ್ರಧಾನಿ ಕೂಟಕ್ಕೆ ತೆರಳುವ ಮುನ್ನ ನೀಡಿದ ಸ್ಪೂರ್ತಿಯನ್ನು ಅವರು ಸ್ಮರಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ