ಸೆಮಿಫೈನಲ್ ಸೋತಾಗ ತಂದೆಯ ಮುಂದೆ ಕಣ್ಣೀರು ಹಾಕಿದ್ದ ಸಿಂಧು
ಆಗ ಆಕೆಗೆ ನಿನಗೆ ಇನ್ನೊಂದೇ ಅವಕಾಶವಿದೆ. ಕಳೆದು ಹೋಗಿದ್ದರ ಬಗ್ಗೆ ಚಿಂತಿಸಬೇಡ. ಕಂಚಿನ ಪದಕ ಗೆಲ್ಲು. ಮುಂದಿನ 2024 ರ ಪ್ಯಾರಿಸ್ ಒಲಿಂಪಿಕ್ಸ್ ಇನ್ನೂ ಸಾಕಷ್ಟು ಸಮಯವಿದೆ. ಆಗ ಸಾಧ್ಯವಾಗುತ್ತೋ ಇಲ್ಲವೋ. ಈಗಲೇ ಪದಕ ಗೆದ್ದು ಕನಸು ನನಸು ಮಾಡು ಎಂದು ಧೈರ್ಯ ತುಂಬಿದ್ದರಂತೆ. ತಂದೆಯ ಮಾತನ್ನು ಸಿಂಧು ಉಳಿಸಿಕೊಂಡಿದ್ದಾರೆ.