ಅತ್ತಿಬೆಲೆ ಪೋಲಿಸ್ ಸ್ಟೇಶನ್ ನಲ್ಲಿ ವಿಚಿತ್ರ ಕಂಪ್ಲೇಂಟ್!

ಭಾನುವಾರ, 1 ಆಗಸ್ಟ್ 2021 (19:24 IST)
ಕೊವಿಡ್ ರೋಗಿಯೊಬ್ಬನನ್ನು ಆತನ ಸಂಬಂಧಿಗಳಿಂದ ದೂರವಿಟ್ಟು ಆಸ್ಪತ್ರೆಯಿಂದ ಅನಧಿಕೃತವಾಗಿ ತಮ್ಮ ಮನೆಗೆ ತಗೆದುಕೊಂಡು ಹೋಗಿ ಕೊವಿಡ್  ಪ್ರೊಟೋಕಾಲ್ ಮೀರಿ ವಾರಗಟ್ಟಲೇ ಸಮಯ ಹಾಳು ಮಾಡಿ, ಆತನ ಆಸ್ತಿಪತ್ರಗಳನ್ನೆಲ್ಲಾ ತಮ್ಮ ಸುಪರ್ದಿಗೆ ತಗೆದುಕೊಂಡು ಕೊನೆಗೆ ಸಾಯುವ ಕಾಲದಲ್ಲಿ ಇನ್ನೊಂದು ಆಸ್ಪತ್ರೆಗೆ ತಗೆದುಕೊಂಡು ಡೆತ್ ಡಿಕ್ಲೆರೇಶನ್ ಮಾಡಿಸಿದ್ದಾರೆ. ಅಷ್ಟಲ್ಲದೇ ಈಗ ಸತ್ತ ಕೊವಿಡ್ ರೋಗಿಯ ಹೆಸರಲ್ಲಿ ನಕಲಿ ಕಾಗದ ಪತ್ರ ಸೃಷ್ಟಿಸಿ ಸಂಬಂಧಿಗಳಿಂದ ಹಣ ಕೀಳುವ ಬ್ಲಾಕ್ ಮೇಲ್ ತಂತ್ರವಾಗಿ ಸಂಬಂಧಿಗಳ ಮೇಲೆಯೇ ನಕಲಿ ದಾಖಲೆ ಇಟ್ಟುಕೊಂಡು ಹಣ ಕೊಡುತ್ತಿಲ್ಲವೆಂದು ದೂರು ದಾಖಲಿಸಿದ್ದಾರೆ.
ಈಗ ವಿಚಾರಣೆ ನಡೆಯುತ್ತಿದ್ದು ಪೊಲೀಸರು ಇನ್ನೂ ಕೊವಿಡ್ ಪ್ರೊಟೋಕಾಲ್ ವಿಚಾರದಲ್ಲಿ ಯಾವುದೇ ಕೇಸನ್ನು ದಾಖಲಿಸಿಲ್ಲ. ಕೊವಿಡ್ ಪ್ರೋಟೋಕಾಲ್ ಮೀರಿ ಸಾವಿಗೆ ಕಾರಣವಾದದ್ದು ಹಾಗೂ ಬ್ಲ್ಯಾಕ್ ಮೇಲ್ ಎರಡೂ ಕೇಸನ್ನು ಪೊಲೀಸರು ದಾಖಲಿಸಿಲ್ಲ. 
ಈಗ ವಿಚಾರಣೆ ನಡೆಯುತ್ತಿದ್ದು, ಕ್ಯಾಮೆರಾ ಕಳಿಸಿದರೆ ವಿಶುಯಲ್ ಸಿಗುತ್ತದೆ. ಬೈಟ್ ಕೂಡ ತಗೆದುಕೊಳ್ಳಬಹುದು 
ಅತ್ತಿಬೆಲೆ ಇನ್ಸ್ಪೆಕ್ಟರ್ ವಿಶ್ವನಾಥ್ 94480802436

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ