ಬಿಬಿಕೆ9: ಈ ವಾರ ನಾಮಿನೇಟ್ ಆಗಿರುವ ಸದಸ್ಯರು

ಮಂಗಳವಾರ, 25 ಅಕ್ಟೋಬರ್ 2022 (10:00 IST)
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಈ ವಾರ ಮನೆಯಿಂದ ಹೊರಹೋಗಲು ಘಟಾನುಘಟಿಗಳೇ ನಾಮಿನೇಟ್ ಆಗಿದ್ದಾರೆ.

ಮನೆಯ ಸದಸ್ಯರು ನಿನ್ನೆ ಕನ್ ಫೆಷನ್ ರೂಂನಲ್ಲಿ ಮನೆಯಿಂದ ಹೊರಹೋಗಲು ಸದಸ್ಯರ ಹೆಸರುಗಳನ್ನು ನಾಮಿನೇಟ್ ಮಾಡಿದ್ದು ಈ ಪೈಕಿ ಒಂಭತ್ತು ಮಂದಿ ನಾಮಿನೇಟ್ ಆಗಿದ್ದಾರೆ.

ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ, ಅಮೂಲ್ಯ, ದೀಪಿಕಾ ದಾಸ್, ನೇಹಾ ಗೌಡ, ಕಾವ್ಯಾ ಶ್ರೀ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಗುರೂಜಿ ಈ ಬಾರಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ