ಮದುವೆ ವಾರ್ಷಿಕೋತ್ಸವ ದಿನವೇ ಸಿಹಿ ಸುದ್ದಿ ಕೊಟ್ಟ ಖ್ಯಾತ ಕಿರುತೆರೆ ದಂಪತಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿಯಲ್ಲಿ ಜೊತೆಯಾಗಿದ್ದ ನಟಿಸಿದ್ದ ವೇಳೆ ಇಬ್ಬರ ನಡುವೆ ಸ್ನೇಹ ಚಿಗುರಿತ್ತು. ಬಳಿಕ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಅಮೃತಾ ತಾವು ತಾಯಿಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಉದಯ ವಾಹಿನಿಯಲ್ಲಿ ತಾವು ಅಭಿನಯಿಸುತ್ತಿದ್ದ ಧಾರವಾಹಿಯಿಂದ ಹೊರಬಂದಿದ್ದರು.