ಸೆ.17 ಸಂಜೆ ಮುತ್ತಿನ ಚಪ್ಪರ ವಾಹನ

ಸೆ.17ರ ರಾತ್ರಿ, ಉಯ್ಯಾಲೆ ಸೇವೆ ನೆರವೇರಿಸಲಾಗುತ್ತದೆ. ಆ ಬಳಿಕ ದೇವರ ವಿಗ್ರಹಗಳನ್ನು ಮುತ್ಯಪುಪಂದಿರಿ (ಮುತ್ತಿನ ಛತ್ರ ಇರುವ) ವಾಹನದಲ್ಲಿ ಕುಳ್ಳಿರಿಸಿ ಮೆರವಣಿಗೆ ಒಯ್ಯಲಾಗುತ್ತದೆ. ಮುತ್ಯಂ (ಮುತ್ತು) ಎಂಬುದು ಶುದ್ಧತೆ ಮತ್ತು ರಾಜತ್ವದ ಸಂಕೇತ.

ಕಾರ್ಯಕ್ರಮಗಳು ಇಂತಿವೆ:

ಉಂಜಲಸೇವಾ......ರಾತ್ರಿ 7.00 ಗಂಟೆಯಿಂದ 8.00 ಗಂಟೆಯವರೆಗೆ
ಮುತ್ಯಪುಪುಂದಿರಿ ವಾಹನ.... ಬೆಳಿಗ್ಗೆ 6.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ
ಸರ್ವದರ್ಶನ.....ರಾತ್ರಿ 7.00 ಗಂಟೆಯಿಂದ ಮಧ್ಯರಾತ್ರಿ 12.30 ಗಂಟೆಯವರೆಗೆ

ವೆಬ್ದುನಿಯಾವನ್ನು ಓದಿ