ಬ್ರಹ್ಮೋತ್ಸವದ ಏಳನೇ ದಿನದಂದು ಶ್ರೀ ವೆಂಕಟರಮಣ ಸೂರ್ಯಪ್ರಭ ವಾಹನದಲ್ಲಿ ಸಂಚಾರ ಕಾರ್ಯಕ್ರಮವಿರುತ್ತದೆ.
ಅದಿತಿಯ ಮಗನಾದ ಸೂರ್ಯ, ವಿಷ್ಣು ದೇವರ ಅವತಾರವೆಂದು ಹೇಳಲಾಗುತ್ತದೆ. ಹಿಂದುಗಳ ಐತಿಹ್ಯದ ಪ್ರಕಾರ ವಿಷ್ಣು ದೇವರು ವಿಶ್ವದ ಕೇಂದ್ರ ಬಿಂದುವಾಗಿದ್ದರಿಂದ ಶ್ರೀ ವೆಂಕಟರಮಣ ಸೂರ್ಯಪ್ರಭ ವಾಹನದಲ್ಲಿ ಸಂಚರಿಸುತ್ತಾರೆ ಎಂದು ಹೇಳಲಾಗುತ್ತದೆ.
ಸೂರ್ಯಪ್ರಭಾ ವಾಹನ ಉತ್ಸವವು ಬೆಳಿಗ್ಗೆ 9.00 ಗಂಟೆಯಿಂದ 11 ಗಂಟೆಯವರೆಗೆ ನಡೆಯಲಿದೆ.