ಸೆ.21 ಸಂಜೆ ಚಂದ್ರಪ್ರಭ ವಾಹನ

ಸೆ.21ರಂದು ಸಂಜೆ ಉಂಜಲಸೇವಾದ ನಂತರ ಶ್ರೀ ವೆಂಕಟರಮಣ ದೇವರನ್ನು ಚಂದ್ರಪ್ರಭ ವಾಹನದಲ್ಲಿ ತಿರುಮಲದ ಬಡಾವಣೆಗಳಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಗುತ್ತದೆ.

ಚಂದ್ರನು ತಂಪು ಮತ್ತು ಪ್ರಶಾಂತತೆಯ ಪ್ರತೀಕವಾಗಿದ್ದು ಬುದ್ಧಿಯನ್ನು ನಿಗ್ರಹಿಸುತ್ತಾನೆ ಎಂಬ ನಂಬಿಕೆ ಇದೆ.

ಸಂಜೆಯ ಕಾರ್ಯಕ್ರಮಗಳು ಇಂತಿವೆ:

ಉಂಜಲಸೇವಾ .......ರಾತ್ರಿ 7.00 ಗಂಟೆಯಿಂದ 8.00 ಗಂಟೆಯವರೆಗೆ
ಚಂದ್ರಪ್ರಭ ವಾಹನ.....ರಾತ್ರಿ 9.00 ಗಂಟೆಯಿಂದ 11.00 ಗಂಟೆಯವರೆಗೆ
ಸರ್ವದರ್ಶನ......ಬೆಳಿಗ್ಗೆ 8.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ
ಸರ್ವದರ್ಶನ.....ರಾತ್ರಿ 7.00 ಗಂಟೆಯಿಂದ11.30ರವರೆಗೆ

ವೆಬ್ದುನಿಯಾವನ್ನು ಓದಿ