ಸೆ.23 ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಚಕ್ರಸ್ನಾನ

ಬ್ರಹ್ಮೋತ್ಸವದ ಒಂಬತ್ತನೆಯ ದಿನದಂದು ಪಲ್ಲಕ್ಕಿ ಸೇವಾ ಮತ್ತು ಚಕ್ರಾಸನ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ.

ಮೆರವಣಿಗೆಯಲ್ಲಿ ಮೂರ್ತಿಗಳಿಗೆ ತೈಲ, ಸುಗಂಧ ದ್ರವ್ಯಗಳನ್ನು ಲೇಪಿಸುವುದಲ್ಲದೆ ಅಭೀಷೇಕ ಕಾರ್ಯಕ್ರಮಗಳು ನಡೆಯುತ್ತವೆ. ಸ್ವಾಮಿ ಪುಷ್ಕರಿಣಿಯಲ್ಲಿ ಸುದರ್ಶನ ಚಕ್ರಕ್ಕೆ ಸ್ನಾನ ಮಾಡಿಸಲಾಗುತ್ತದೆ.

ಬೆಳಗ್ಗಿನ ಕಾರ್ಯಕ್ರಮಗಳು ಇಂತಿವೆ:

ಪಲ್ಲಕ್ಕಿ ಉತ್ಸವ...ಪ್ರಾತಃಕಾಲ 3.00 ಗಂಟೆಯಿಂದ 5.00 ಗಂಟೆಯವರೆಗೆ
ಚಕ್ರಸ್ನಾನ ......ಬೆಳಿಗ್ಗೆ 6.00 ಗಂಟೆಯಿಂದ 8.00 ಗಂಟೆಯವರೆಗೆ

ವೆಬ್ದುನಿಯಾವನ್ನು ಓದಿ