ಚೀತಾ ಮರಿಗಳ ಸಾವು : ಕಳೆದ ಎರಡು ತಿಂಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳ

ಶನಿವಾರ, 27 ಮೇ 2023 (13:49 IST)
ಕಳೆದ ಎರಡು ತಿಂಗಳ ಅವಧಿಯಲ್ಲಿ ಕುನೋ ನ್ಯಾಷನಲ್ ಪಾರ್ಕ್ನಲ್ಲಿ ಮೃತ ಚೀತಾಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದಿಂದ ತರಿಸಲಾಗಿದ್ದ ಮೂರು ಚೀತಾಗಳು ಮೃತಪಟ್ಟಿವೆ.

ನಮೀಬಿಯಾದಿಂದ ತರಿಸಲಾಗಿದ್ದ ಸಾಶಾ ಹೆಸರಿನ ಹೆಣ್ಣು ಚೀತಾ ಮಾರ್ಚ್ 27 ರಂದು ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿತ್ತು. ಆಫ್ರಿಕಾದಿಂದ ತಂದಿದ್ದ ಚೀತಾ ಉದಯ್ ಏಪ್ರಿಲ್ 13ರಂದು ಮೃತಪಟ್ಟಿತ್ತು. ಮೇ 9ರಂದು ದಕ್ಷಿಣ ಆಫ್ರಿಕಾದಿಂದ ತರಲಾದ ದಕ್ಷಾ ಗಂಡು ಚಿರತೆಯೊಂದಿಗಿನ ಸೆಣಸಾಟದ ವೇಳೆ ಉಂಟಾದ ಗಾಯದಿಂದಾಗಿ ಮೃತಪಟ್ಟಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ