ನೋಟಾಗಿಂತಲೂ ಕಡಿಮೆ ಮತ ಪಡೆದ ಹುಚ್ಚ ವೆಂಕಟ್!
ಅವರಿಗೆ ಬಂದಿರುವುದು ಕೇವಲ 192 ಮತಗಳು. ಇನ್ನೂ ಮತ ಎಣಿಕೆ ನಡೆಯುತ್ತಿದೆ. ಆದರೂ ಅವರು ನೋಟಾ ಗಿಂತಲೂ ಕಡಿಮೆ ಮತ ಪಡೆದಿದ್ದಾರೆ!
ನೋಟಾ ಎಂದರೆ ಮತದಾರರು ಯಾವುದೇ ಅಭ್ಯರ್ಥಿಗೂ ಮತ ನೀಡದೇ ಇರುವುದು. ಈ ರೀತಿ ನೋಟಾಗೆ 772 ಮತಗಳು ಬಂದಿವೆ. ಆದರೆ ಹುಚ್ಚ ವೆಂಕಟ್ ಗೆ ಇದರ ಅರ್ಧದಷ್ಟೂ ಮತ ಬಂದಿಲ್ಲ ಎನ್ನುವುದು ವಿಪರ್ಯಾಸ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.