ಯಡಿಯೂರಪ್ಪ ನಿರ್ಗಮಿಸುತ್ತಿದ್ದಂತೇ ಸದನದಲ್ಲಿ ಕುಮಾರಸ್ವಾಮಿ-ಡಿಕೆಶಿ ಸಂಭ್ರಮ
ಡಿಕೆಶಿ ಮತ್ತು ಕುಮಾರಸ್ವಾಮಿ ಪರಸ್ಪರ ಕೈ ಎತ್ತಿ ಹಿಡಿದು ಛಾಯಾಗ್ರಾಹಕರಿಗೆ ಗೆಲುವಿನ ಪೋಸ್ ನೀಡಿದರು. ಈ ಸಂದರ್ಭದಲ್ಲಿ ಉಳಿದ ಶಾಸಕರೂ ಅವರ ಜತೆಗೆ ಸೇರಿಕೊಂಡರು.
ಇನ್ನೊಂದೆಡೆ ಯಡಿಯೂರಪ್ಪ ರಾಜಭವನಕ್ಕೆ ತೆರಳುವಾಗ ಗ್ಯಾಲರಿಯಲ್ಲಿ ಕಲಾಪ ವೀಕ್ಷಿಸಲು ಬಂದಿದ್ದ ಸಂಸದರಾದ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್, ಶೋಭಾ ಕರಂದ್ಲಾಜೆ ಸೇರಿದಂತೆ ನಾಯಕರು ಕೈ ಕುಲುಕಿ ವಿದಾಯ ಕೋರಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.